ಶುಭವಿವಾಹ : ಶಶಿಕುಮಾರ್-ರೂಪಾ ಎಸ್.

0

ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ ಬಾಬು ನೇಣಾರು ರವರ ಪುತ್ರಿ ರೂಪಾ ಎಸ್ ಇವರ ವಿವಾಹವು ಪುತ್ತೂರು ತಾಲ್ಲೂಕು ತೆಂಕಿಲ ಕಮ್ನಾರ್ ದಿ. ಅಣ್ಣುರವರ ಪುತ್ರ ಶಶಿಕುಮಾರ್ ರೊಂದಿಗೆ ಫೆ. 18 ರಂದು ಪುತ್ತೂರು ಪರ್ಪುoಜದ ಅಬ್ರೋಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಂ ನಲ್ಲಿ ನಡೆಯಿತು.