ಶುಭವಿವಾಹ : ರವೀಶ ಎ.-ಭವ್ಯಶ್ರೀ

0

ದೇವಚಳ್ಳ ಗ್ರಾಮದ ಚಳ್ಳ ಶ್ರೀಮತಿ ಶಾರದಾ ಮತ್ತು ಬಟ್ಯ ನಾಯ್ಕರ ಪುತ್ರಿ ಭವ್ಯಶ್ರೀ ಯವರ ವಿವಾಹವು ಕಾಸರಗೋಡು ತಾ.ಕುಂಚ್ಡಾಜೆ ಗ್ರಾಮದ ಎಡಪ್ಪಾಡಿ ಶ್ರೀಮತಿ ಕಮಲ ಮತ್ತು ಅಪ್ಪಯ್ಯ ನಾಯ್ಕರ ಪುತ್ರ ರವೀಶ ಎ.ಯವರೊಂದಿಗೆ ಫೆ.18ರಂದು ಮುಳ್ಳೇರಿಯ-ಕರ್ಮಂತ್ತೋಡಿ ಕಾವೇರಿ ಆಡಿಟೋರಿಯಂನಲ್ಲಿ ನಡೆಯಿತು.