ಶುಭವಿವಾಹ : ಡಾ.ಸುಲೇಖ-ಡಾ.ಮರೋಟಿ

0

ಜಾಲ್ಸೂರು ಗ್ರಾಮದ ಕೋನಡ್ಕ ಪದವು ನಿವಾಸಿ, ಕೆಎಫ್‌ಡಿಸಿ ನಿವೃತ್ತ ಅಧಿಕಾರಿ ಪಿ.ಎಂ.ರಂಗನಾಥ್ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾ ರಂಗನಾಥ್ ರವರ ಪುತ್ರಿ ಡಾ.ಸುಲೇಖ ರವರ ವಿವಾಹವು ಬಾಬುರಾವ್ ಮತ್ತು ಶ್ರೀಮತಿ ಮಹಾನಂದ ವಡೇವಾಲೆರವರ ಪುತ್ರ ಡಾ.ಮರೋಟಿಯವರೊಂದಿಗೆ ಫೆ.18ರಂದು ಹೊಸ್ಪೇಟೆಯ ಹೋಟೆಲ್ ರಾಯಲ್ ಆರ್ಕಿಡ್‌ನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಫೆ.25ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.