ಶುಭವಿವಾಹ : ಮಾಧವ ಡಿ.-ದಿವ್ಯಲಕ್ಷ್ಮಿ ಎಂ.

0

ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ಮನೆ ಶ್ರೀಮತಿ ಸಂಕಮ್ಮ ಮತ್ತು ದಿ.ಪೊಡಿಯಾ ಡಿ.ರವರ ಪುತ್ರ ಮಾಧವ ಡಿ. ರವರ ವಿವಾಹವು ವಿಟ್ಲದ ಅಡ್ಯನಡ್ಕ ಶ್ರೀಮತಿ ಸುಂದರಿ ಮತ್ತು ದಿ.ವೀರಪ್ಪ ಮುಳಿಯಾಲರವರ ಪುತ್ರಿ ದಿವ್ಯಲಕ್ಷ್ಮಿ ಎಂ.ರೊಂದಿಗೆ ಫೆ.22ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಶ್ರೀ ವಲ್ಲೀಶ ಸಭಾಭವನದಲ್ಲಿ ನಡೆಯಿತು.