ಪ್ರಕೃತಿಯ ವೈಚಿತ್ರ್ಯ

0

ಕಡಿದ ಬಾಳೆಯಲ್ಲಿ ಗೊನೆ

ಚೆಂಬು ಗ್ರಾಮದ ಕೃಷಿಕರಾದ ಮೂಲೆ ಮಜಲು ರತ್ನಾಕರ ಎಂಬವರು ಮನೆಯಲ್ಲಿ ಕಡಿದು ಬಿಟ್ಟು ಬಾಳೆಯಲ್ಲಿ ಗೊನೆ ಬಿಟ್ಟು ಅಪರೂಪದ ಪ್ರಕೃತಿ ವಿಸ್ಮಯಗಳಿಗೆ ಸಾಕ್ಷಿಯಾಯಿತು.