ಶ್ರೀಮತಿ ಶ್ರದ್ಧಾ ಲಲಿತ್ ರೈ ಕ್ಲಿನಿಕಲ್ ಸೈಕಾಲಜಿ ಎಂ.ಎಸ್.ಸಿ. ಯಲ್ಲಿ ಡಿಸ್ಟಿಂಕ್ಷನ್, ಪಿ.ಹೆಚ್. ಡಿ ಪ್ರೋಗ್ರಾಂಗೆ ಆಯ್ಕೆ

0

ಪಂಜದ ಆರೋಗ್ಯ ಪ್ಲಸ್ ಸಂಸ್ಥೆಯ ಸಹ ಸಂಸ್ಥಾಪಕಿ, ಆರೋಗ್ಯ ಪ್ಲಸ್ ಮೆಡಿಕಲ್, ನೆಮ್ಮದಿ ಕೌನ್ಸ್ ಲಿಂಗ್ ಸಂಸ್ಥೆಯ ಮಾಲಕಿ ಶ್ರೀಮತಿ ಶ್ರದ್ಧಾ ಲಲಿತ್ ರೈ ಇವರು ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಎಂ.ಎಸ್.ಸಿ. ಇನ್ ಕ್ಲಿನಿಕಲ್ ಸೈಕಾಲಜಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಪಿ.ಹೆಚ್.ಡಿ ಪ್ರೋಗ್ರಾಂಗೆ ಆಯ್ಕೆ ಆಗಿರುತ್ತಾರೆ.
ಪ್ರಸ್ತುತ ಕೌನ್ಸ್ಲಿಂಗ್ ಸೈಕಾಲಜಿಸ್ಟ್ ಆಗಿ ಸವಣೂರು, ಕಡಬ ಹಾಗೂ ಪಂಜದಲ್ಲಿ ಸೇವೆ ಕೊಡುತ್ತಿದ್ದಾರೆ.
ಕೇನ್ಯದ ಶಾರದಾ ಗಾರ್ಡನ್ ನ ಎ. ಸುದರ್ಶನ್ ಶೆಟ್ಟಿ ಹಾಗೂ ಎ ಮಮತಾ ಎಸ್. ಶೆಟ್ಟಿ ದಂಪತಿಯ ಪುತ್ರಿಯಾಗಿರು ಇವರ ಪತಿ ಲಲಿತ್ ರೈ ಮುಡಿಪು ಇನ್ಫೋಸಿಸ್
ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.