ಅಮರಪಡ್ನೂರಿನಲ್ಲಿ ಶಾಲೆಯಲ್ಲಿ ತರಬೇತಿ ಕಾರ್ಯಕ್ರಮ

0

ಫೆ.29ರಂದು ಅಮರಪಡ್ನೂರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ತರಬೇತಿಯು ನಡೆಯಿತು. ಗ್ರಾ.ಪಂ.ಅಮರಮೂಡ್ನೂರಿನ ಉಪಾಧ್ಯಕ್ಷ ರಾದ ಶ್ರೀಮತಿ ಭುವನೇಶ್ವರಿ ಯವರು ತರಬೇತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕಿ ರಮ್ಯಾ ಹಾಗೂ ಶಿವಕುಮಾರ್ ತರಬೇತಿಯನ್ನು ನಡೆಸಿಕೊಟ್ಟರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಈಶ್ವರ ಗೌಡ ಕೆ ಹಾಗೂ ಉಪಾಧ್ಯಕ್ಷರಾದ ಗೀತಾ ಡಿ ಕೆ ಹಾಗೂ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.