ಮೋನಪ್ಪ ಗೌಡ ಕಾಜಿಮಡ್ಕ ನಿಧನ

0

ನಾಲ್ಕೂರು ಗ್ರಾಮ, ಮೆಟ್ಟಿನಡ್ಕ ದ ಮೋನಪ್ಪ ಗೌಡ ಕಾಜಿಮಡ್ಕ, ಪಡುಮಜಲು ಇಂದು ಬೆಳಗ್ಗೆ ಅಲ್ಪಾವಧಿಯ ಅಸೌಖ್ಯದಿಂದ ನಿಧನರಾದರು. ಅವರಿಗೆ 61 ವಯಸ್ಸಾ ಗಿತ್ತು .

. ಮೃತರು ಪತ್ನಿ ಪದ್ಮಾವತಿ ಪುತ್ರ ಹರ್ಷಿತ್ ಪುತ್ರಿಯರಾದ ಅಶ್ವಿನಿ,ಅಂಜಲಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.