ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ಫಿಫ್ಟಿ – ಫಿಫ್ಟಿ ವ್ಯಾಲ್ಯೂ ಆಫರ್ ಆರಂಭ

0

ಚಿನ್ನಾಭರಣ ಕೊಳ್ಳುವಾಗ ಪ್ರತೀ ಗ್ರಾಂ ಗೆ 5೦ರೂ ಕಡಿತ –
ಹಳೆ ಚಿನ್ನ ಎಕ್ಸಚೇಂಜ್ ವೇಳೆ ಪಡಿಯಿರಿ 5೦ ರೂ ಹೆಚ್ಚುವರಿ

ಪುತ್ತೂರು ಕೆ.ಎಸ್.ಆರ್.ಟಿ.ಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನಲ್ಲಿ ಫಿಫ್ಟಿ – ಫಿಫ್ಟಿ ವ್ಯಾಲ್ಯೂ ಅಪಾಪರ್ ಆರಂಭಗೊಂಡಿದ್ದು, ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.

ಹೊಸ ಚಿನ್ನದ ಆಭರಣ ಖರೀದಿ ವೇಳೆ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂ. ನಲ್ಲಿ ೫೦ ರೂಪಾಯಿ ಕಡಿತ ಹಾಗೂ ಹಳೇಯ ಚಿನ್ನಾಭರಣ ಎಕ್ಸ್ ಚೇಂಜ್ ಮಾಡಿಕೊಳ್ಳುವಾಗ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂ.ಗೆ ೫೦ರೂಪಾಯಿ ಅಧಿಕ ಪಡೆಯಬಹುದಾಗಿದೆ. ಪ್ಲಾಟಿನಂ ಆಭರಣಗಳಿಗೆ ೭% ರೀಯಾಯಿತಿ, ವಜ್ರಗಳ ಮೇಲೆ ೨೦% ರೀಯಾಯಿತಿ ದೊರೆಯಲಿದೆ. ಉಳಿದಂತೆ ಮದುವೆ ಖರೀದಿಗಳಿಗೆ ವಿಶೇಷ ರೀಯಾಯಿತಿಗಳು ದೊರೆಯಲಿದೆ. ಪ್ರತೀ ಖರೀದಿ ವೇಳೆ ವಿಶೇಷ ರೀಯಾಯಿತಿ ದೊರೆಯಲಿದೆ. ಈ ಕೊಡುಗೆಯು ಜೋಸ್ ಆಲುಕ್ಕಾಸ್ ಚಿನ್ನಾಭರಣ ಸಂಸ್ಥೆಯ ಎಲ್ಲಾ ಮಳಿಗೆಯಲ್ಲಿಯೂ ಲಭ್ಯವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಶಾಖೆಯ ದೂರವಾಣಿ ಸಂಖ್ಯೆ 08251 298526 ಯನ್ನು ಸಂಪರ್ಕಿಸ ಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.