ಭಾಸ್ಕರ ಕೋಡಿ ಅಮೆಚೂರು ನಿಧನ

0

ಪೆರಾಜೆ ಗ್ರಾಮದ ಕೋಡಿ ಅಮೆಚೂರು ಭಾಸ್ಕರರವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ ೨೬ ರಂದು ನಿಧನರಾದರು. ಅವರಿಗೆ ೪೦ ವರ್ಷ ವಯಸ್ಸಾಗಿತ್ತು. ಮೃತರು ಸಹೋದರರಾದ ಜಗದೀಶ್, ಮೋನಪ್ಪ, ಸಹೋದರಿ ಶಾರದಾ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.