ಇಸಾಕ್ ಬೆಟ್ಟಂಪಾಡಿ ನೇಣು ಬಿಗಿದು ಆತ್ಮಹತ್ಯೆ

0

ಸುಳ್ಯದ‌ ಸದರ್ನ್ ರೆಸಿಡೆನ್ಸಿ ಯಲ್ಲಿ ಇಸಾಕ್ ಬೆಟ್ಟಂಪಾಡಿ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಇಸಾಕ್ ರವರು ಲಾರಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆಂದು ತಿಳಿದುಬಂದಿದೆ.