ಹುಟ್ಟುಹಬ್ಬ

0

ತನ್ವಿ ಪಿ.ಹೆಚ್., ಲಿಶಾನ್ ಪಿ.ಹೆಚ್.

ತಳೂರು ಪಟ್ಟೆಮನೆ ಹರಿಶ್ಚಂದ್ರ ಮತ್ತು ತೀರ್ಥಾಕ್ಷಿ ದಂಪತಿಯ ಪುತ್ರಿ ತನ್ವಿ ಪಿ.ಎಚ್.ಳ ಎರಡನೇ ಹುಟ್ಟುಹಬ್ಬ ಮತ್ತು ಪುತ್ರ ಲಿಶಾನ್ ಪಿ.ಎಚ್.ನ ಮೊದಲ ಹುಟ್ಟುಹಬ್ಬವನ್ನು ಫೆ. 29 ರಂದು ತಳೂರು ಪಟ್ಟೆ ಮನೆಯಲ್ಲಿ ಆಚರಿಸಲಾಯಿತು.