ಶುಭವಿವಾಹ : ಭರತ್ ಕುಮಾರ್-ಯಶ್ಮಿತಾ

0

ಕಡಬ ತಾ.ಸುಬ್ರಹ್ಮಣ್ಯ ಗ್ರಾಮದ ಕುಮಾರಧಾರೆ ಶ್ರೀಮತಿ ಸ್ನೇಹಲತಾ ಮತ್ತು ಸುಬ್ರಹ್ಮಣ್ಯ ಅತ್ಯಾಡಿ ರವರ ಪುತ್ರಿ ಯಶ್ಮಿತಾ ರವರ ವಿವಾಹವು ಸಕಲೇಶಪುರ ತಾ.ಕಾಗಿನಹರೆ ಗ್ರಾಮದ ಶ್ರೀಮತಿ ಸರೋಜ ಮತ್ತು ಸುಬ್ರಹ್ಮಣ್ಯ ರವರ ಪುತ್ರ ಭರತ್‌ಕುಮಾರ್‌ರೊಂದಿಗೆ ಮಾ.3ರಂದು ಕುಕ್ಕೆಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.