ಶುಭವಿವಾಹ : ಚೇತನ್ ಕುಮಾರ್ -ಜಾಗೃತಿ ಕೋಲ್ಚಾರು

0

ಐವರ್ನಾಡು ಗ್ರಾಮದ ಚಂದ್ರಕೋಲ್ಚಾರು ಮತ್ತು ಶ್ರೀಮತಿ ಜಯಶ್ರೀ ದಂಪತಿಗಳ ಪುತ್ರಿ ಜಾಗೃತಿ ಕೋಲ್ಚಾರ್‌ರವರ ವಿವಾಹವು ಕಡಬ ತಾ.ಕಾಣಿಯೂರು ಮೂಡಾಯಿಮಜಲು ಶ್ರೀಮತಿ ಪ್ರೇಮಾವತಿ ನಾರಾಯಣ ಗೌಡರ ಪುತ್ರ ಚೇತನ್ ಕುಮಾರ್ ಎಂ.ಎನ್ ರವರೊಂದಿಗೆ ಮಾ.3ರಂದು ಸುಳ್ಯದ ಕೊಡಿಯಾಲಬೈಲ್ ಗೌಡರ ಸಮುದಾಯ ಭವನದಲ್ಲಿ ನಡೆಯಿತು.