ಉಬರಡ್ಕಕ್ಕೆ ತೋಟದ ಕೆಲಸಕ್ಕೆಂದು ಹೋಗಿದ್ದ ಶಾಂತಿನಗರದ ಯುವಕ ಕಾಲು ಜಾರಿ ಬಾವಿಗೆ

0

ಉಬರಡ್ಕ ಗ್ರಾಮದ ಚೈಪೆ ಸುಂದರಿ ಎಂಬವರ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಸುಳ್ಯ ಶಾಂತಿನಗರದ ಮುರಾರಿ ಎಂಬ ಯುವಕ ಕಾಲು ಜಾರಿ ತೋಟದದಲ್ಲಿದ್ದ ಬಾವಿಗೆ ಬಿದ್ದಿರುವ ಘಟನೆ ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಯುವಕ ಕೊನೆಯುಸಿರೆಳೆದಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.