ಸೂಟೆಗದ್ದೆ ಕುಶಾಲಪ್ಪ ಗೌಡ ನಿಧನ

0

ಮರ್ಕಂಜ ಗ್ರಾಮದ ಸೂಟೆಗದ್ದೆ ಕುಶಾಲಪ್ಪ ಗೌಡ ಎಂಬವರು ಇಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶಾರದಾ, ಪುತ್ರರಾದ ಮರ್ಕಂಜ ಗ್ರಾ.ಪಂ.‌ಸದಸ್ಯ ಯಶವಂತ‌ ಸೂಟೆಗದ್ದೆ, ಪುತ್ರಿ ಇಂದಿರಾ ಹಾಗೂ ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ. ‌ಇವರು ಪಂಚಾಯತ್ ಸದಸ್ಯರಾಗಿ, ಮರ್ಕಂಜ ಸೊಸೈಟಿ ಸದಸ್ಯರಾಗಿ, ಊರು‌ ಗೌಡರಾಗಿ ಸೇವೆ ಸಲ್ಲಿಸಿದ್ದಾರೆ.