ಅಲೆಕ್ಕಾಡಿ ಪರಿಸರದಲ್ಲಿ ವಿವೋ ಮೊಬೈಲ್ ಸೆಟ್ ಬಿದ್ದು ಹೋಗಿದೆ

0

ಎಡಮಂಗಲ ಗ್ರಾಮದ ಅಲೆಕ್ಕಾಡಿ ಪರಿಸರದಲ್ಲಿ ಮಾ.8 ರಂದು ಚಂದ್ರಕುಮಾರ್ ಎನ್. ಎಸ್.ರವರ ವೀವೊ ಮೊಬೈಲ್ ಬಿದ್ದು ಹೋಗಿದೆ.
9483354269/ 6360250682
ಈ ಮೊಬೈಲ್ ಸಂಖ್ಯೆ ಹೊಂದಿರುವ ಮೊಬೈಲ್ ಆಗಿದ್ದು, ಸಿಕ್ಕಿದವರು ದಯಮಾಡಿ ಹಿಂತಿರುಗಿಸಬೇಕಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.