ಧನಲಕ್ಷ್ಮೀ ಜ್ಯುವೆಲ್ಲರ್ಸ್ ಚಿನ್ನದ ಡ್ರಾ ಫಲಿತಾಂಶದ ಬಹುಮಾನ ಹಸ್ತಾಂತರ

0

ಸುಳ್ಯ ಧನಲಕ್ಷ್ಮೀ ಜ್ಯುವೆಲ್ಲರ್ಸ್ ‘ ಬಿ’ 12 ನೇ ಡ್ರಾ ನಂಬ್ರ 303 ವಿಜೇತರಾದ ವಿಜೇತರಾದ ಗಂಗಾಧರ ಆಚಾರ್ಯ ಅಡ್ಡನಪಾರೆ ಗುತ್ತಿಗಾರು ಮತ್ತು ‘ಸಿ ‘ ಗ್ರೂಪ್ 3 ನೇ ಡ್ರಾ ನಂಬ್ರ 663 ವಿಜೇತರಾದ ಜಮೀಲ ಪೆರಾಜೆ ಇವರಿಗೆ ಚಿನ್ನ ಹಸ್ತಾಂತರಿಸಲಾಯಿತು.