ಪಂಜದ ನೆಕ್ಕಿಲದಲ್ಲಿ ಬೈಕ್ -ಬೈಕ್ ಅಪಘಾತ -ಇಬ್ಬರಿಗೆ ಗಾಯ

0

ಪಂಜ ಕಡಬ ರಸ್ತೆಯ ಪೊಳೆಂಜದ ನೆಕ್ಕಿಲ ಎಂಬಲ್ಲಿ
ಬೈಕ್-ಬೈಕ್ ಅಪಘಾತ ಸಂಭವಿಸಿರುವ ಘಟನೆ ಮಾ.10 ರಂದು ರಾತ್ರಿ ವರದಿಯಾಗಿದೆ.

ಗಾಯಾಳುಗಳನ್ನು ಅಂಬ್ಯುಲೆನ್ಸ್ ನಲ್ಲಿ ಕಡಬ ಆಸ್ಪತ್ರೆಗೆ ‌ಸೇರಿಸಿ. ಅಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಅಂಬ್ಯುಲೆನ್ಸ್ ತೆರಳಿರುವುದಾಗಿ
ಮಾಹಿತಿ ಲಭಿಸಿದೆ.