ಅಂಬಟೆಡ್ಕದ ಅಕ್ಷಯ ಆರ್ಕೇಡ್ ನಲ್ಲಿಅಕ್ಷಯ ಪ್ರಿಂಟೀಸ್ ಹಬ್ ಶುಭಾರಂಭ

0

ಸುಳ್ಯದ ಅಂಬಟೆಡ್ಕ ದಲ್ಲಿರುವ ಶಿವಪ್ರಸಾದ್ ಸೋಮಯಾಗಿ ಯವರ ಮಾಲಕತ್ವದ ಅಕ್ಷಯ ಆರ್ಕೇಡ್ ನಲ್ಲಿ ನೂತನವಾಗಿ ಅಕ್ಷಯ ಪ್ರಿಂಟೀಸ್ ಹಬ್ ಕಂಪ್ಯೂಟರ್ ಸೆಂಟರ್ ಇಂದು ಶುಭಾರಂಭ ಗೊಂಡಿತು.


ಆರ್ಕೇಡ್ ಮಾಲಕ ಶಿವಪ್ರಸಾದ್ ಸೋಮಯಾಗಿ ಯವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಶಿಧರ, ಶ್ರೀಮತಿ ಕವಿತಾ ಶಶಿಧರ, ಸುಬ್ರಹ್ಮಣ್ಯ ಎಂ, ಅಕ್ಷಯ ಸೋಮಯಾಗಿ, ಶ್ರೀಹರಿ ಪೈಂದೋಡಿ, ಅಮೋಘ್, ಭವ್ಯ ಉಳುವಾರು, ಭಾರತಿ, ಶಶಿಕಾಂತ್,ಉದಯ ಮತ್ತಿತರರು ಉಪಸ್ಥಿತರಿದ್ದರು.


ನೂತನವಾಗಿ ಶುಭಾರಂಭ ಗೊಂಡಿರುವ ಕಂಪ್ಯೂಟರ್ ಸೆಂಟರ್ ನಲ್ಲಿ ಜೆರಾಕ್ಸ್,ಡಿ.ಟಿ.ಪಿ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ಲ್ಯಾಮಿನೇಷನ್,ಸ್ಪೈರಲ್ ಬೈಂಡಿಂಗ್, ಕಲರ್ ಮತ್ತು ಬ್ಲಾಕ್ & ವೈಟ್ ಪ್ರಿಂಟಿಂಗ್, ಸ್ಕ್ಯಾನಿಂಗ್, ಪ್ರೊಜೆಕ್ಟ್ ಥೀಸಿಸ್ ವರ್ಕ್, ಆನ್ ಲೈನ್ ಸರ್ವಿಸಸ್ ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.