ಮಾ.19 :ಸುಳ್ಯದಲ್ಲಿ ಫ್ರೆಂಡ್ಲಿ ಪಾವ್ ಪೆಟ್ ಶಾಪ್ ಮತ್ತು ಪೆಟ್ ಕ್ಲಿನಿಕ್ ಶುಭಾರಂಭ

0

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಜೇನು ಸೊಸೈಟಿ ಬಿಲ್ಡಿಂಗ್ ನಲ್ಲಿ ಫ್ರೆಂಡ್ಲಿ ಪಾವ್ ಪೆಟ್ ಶಾಪ್ ಮತ್ತು ಪೆಟ್ ಕ್ಲಿನಿಕ್ ಮಾ. ೧೯ ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ನಾಯಿ ಮತ್ತು ಇತರ ಸಾಕು ಪ್ರಾಣಿಗಳ ಚಿಕಿತ್ಸೆಗೆ ಸಂಬಂಧಪಟ್ಟಂತೆ ಸಲಹೆ, ಸಾಮಾನ್ಯ ಚಿಕಿತ್ಸೆ, ಲಸಿಕೆ, ದಿ ವಾರ್ಮಿಂಗ್, ಬ್ರೀಡಿಂಗ್ ಮ್ಯಾನೇಜ್ಮೆಂಟ್, ಸರ್ಜರಿ , ಗ್ರೋಮಿಂಗ್, ಪ್ರೀಮಿಯಂ ಕ್ಯಾಟ್ ಕೆಜಸ್ ಸೇರಿದಂತೆ ಅನೇಕ ಚಿಕಿತ್ಸೆಗಳು ಲಭ್ಯವಿದೆ. ಸಂಜೆ ೫.೩೦ ರಿಂದ ೭.೩೦ರವರೆಗೆ ವೈದ್ಯಕೀಯ ಸಲಹೆಯೂ ಲಭ್ಯವಿರುತ್ತದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.