ಸಾಂತಪ್ಪ ಗೌಡ ಆಳಂಕಲ್ಯ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಆಳಂಕಲ್ಯ ಸಾಂತಪ್ಪ ಗೌಡ ರವರು ಮಾ.5 ರಂದು ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಗಂಗಮ್ಮ, ಪುತ್ರ ದಾಮೋದರ, ಪುತ್ರಿಯರಾದ ಮೀನಾಕ್ಷಿ, ಗೀತಾ, ಜಯಂತಿ, ವಾರಿಜಾ, ಪುಷ್ಪಲತಾ ಹಾಗೂ ಮೊಮ್ಮಕ್ಕಳು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.