ಆನಂದ ಊರುಪಂಜ ನಿಧನ

0

ಮಡಿಕೇರಿ ತಾಲೂಕು ಎಂ ಚೆಂಬು ಗ್ರಾಮದ ಊರುಪಂಜ ಆನಂದರವರು ಮಾ.24ರಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 71 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ರಾಜೀವ, ಸೊಸೆ ಇಂದಿರಾ, ಮೊಮ್ಮಗ ಲವಕುಮಾರ, ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.