ವೆಂಕಪ್ಪ ಗೌಡ ಕರಂಗಲ್ಲು ಮನೆ ನಿಧನ

0

ದೇವಚಳ್ಳ ಗ್ರಾಮದ ಕರಂಗಲ್ಲು ಮನೆ ವೆಂಕಪ್ಪ ಗೌಡರು ಇಂದು ನಿಧನರಾದರು. ಇವರಿಗೆ 92ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಕೆಂಚಮ್ಮ,ಮಕ್ಕಳಾದ ದಿ. ಭರತ್ ಕರಂಗಲ್ಲು, ಜಯರಾಮ ಕರಂಗಲ್ಲು, ಕೋಮಲಾಂಗಿ,ಜಾನಕಿ ಸೊಸೆಯರಾದ ಶಾರದ ತಾರವೇಣಿ, ಮೊಮ್ಮಕ್ಕಳಾದ ಶರತ್ ಕರಂಗಲ್ಲು,ಭವ್ಯ,ಚಿನ್ಮಯಿ,ಯೋಜನ್ ಕಟುಂಬಸ್ಥರನ್ನು,ಬಂಧು ಮಿತ್ರರನ್ನು ಅಗಲಿದ್ದಾರೆ.