ಶುಭವಿವಾಹ : ನಳಿನ್ ಕುಮಾರ್ – ಕ್ಷಮಾ

0

ಅಮರಮುಡ್ನೂರು ಗ್ರಾಮದ ಕುಕ್ಕಜೆ ಮನೆ ವೆಂಕಪ್ಪ ಗೌಡ ಮತ್ತು ಶ್ರೀಮತಿ ಭಾಗೀರಥೀರವರ ಪುತ್ರ ನಳಿನ್ ಕುಮಾರ್‌ರವರ ವಿವಾಹವು ಕಲ್ಮಕಾರು ಗ್ರಾಮದ ಕೊಪ್ಪಡ್ಕ ಮನೆ ಚಂದ್ರಶೇಖರ ಕೆ.ಪಿ ಮತ್ತು ಶ್ರೀಮತಿ ಊರ್ಮಿಳಾರವರ ಪುತ್ರಿ ಕ್ಷಮಾರವರೊಂದಿಗೆ ಮಾ.24ರಂದು ಗುತ್ತಿಗಾರು ಪಿ. ಎಸ್ ಬ್ಯಾಂಕ್ ದೀನ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.