ಶುಭವಿವಾಹ : ಸುಭಾಷ್ ರೈ – ಸ್ವೀಟಿ ರೈ

0

ಜಾಲ್ಸೂರು ಗ್ರಾಮದ ಕುಕ್ಕಂದೂರು ಮುತ್ತಣ್ಣ ರೈ ಯವರ ಪುತ್ರ ಸುಭಾಷ್ ರೈ ರವರ ವಿವಾಹವು ಕಾಸರಗೋಡು ತಾ. ಸಿರಿಬಾಗಿಲು ಕುಳಿತಾಳ ವಿಶ್ವನಾಥ ರೈಯವರ ಪುತ್ರಿ ಸ್ವೀಟಿರವರೊಂದಿಗೆ ಮಾ.22 ರಂದು ಸುಳ್ಯ ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.