ಗೃಹಪ್ರವೇಶ

0

ಸುದ್ದಿ ಬಿಡುಗಡೆ ಪತ್ರಿಕೆ ವಿತರಕ ಧರ್ಮಪಾಲ ಗೌಡರವರು ಕಲ್ಮಡ್ಕ ಗ್ರಾಮದ ಕಾಚಿಲ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಪ್ರಕೃತಿ ನಿಲಯದ ಗೃಹಪ್ರವೇಶವು ಮಾ.22 ರಂದು ನಡೆಯಿತು.