ಗೃಹಪ್ರವೇಶ

0

ಸುಳ್ಯ ಕೇರ್ಪಳದಲ್ಲಿ ಶ್ರೀಮತಿ ರಾಜೀವಿ ದಾಸಪ್ಪರವರು ಮತ್ತು ಮನೆಯವರು ಕೇರ್ಪಳದಲ್ಲಿ ನಿರ್ಮಿಸಿದ ಪ್ರಸನ್ನ ನಿಲಯದ ಗೃಹಪ್ರವೇಶವು ಮಾ.೧೭ರಂದು ಗಣಪತಿ ಹೋಮ ಹಾಗೂ ಸತ್ಯನಾರಾಯಣ ದೇವರ ಪೂಜೆಯೊಂದಿಗೆ ನಡೆಯಿತು. ಮಾ.18ರಂದು ಪಾಷಾಣಮೂರ್ತಿ ದೈವದ ಕೋಲ ನಡೆಯಿತು.