ಪಂಜ: ಶ್ರೀ ಪರಿವಾರ ಇಲೆಕ್ಟ್ರಿಕಲ್ಸ್ – ಸೇಲ್ಸ್ & ಸರ್ವೀಸ್ ಸ್ಥಳಾಂತರ ಗೊಂಡು ಶುಭಾರಂಭ

0

ಪಂಜದ ಸೌಧಾಮಿನಿ ಕಾಂಪ್ಲೆಕ್ಸ್ ನಲ್ಲಿದ್ದ ಶ್ರೀ ಪರಿವಾರ ಇಲೆಕ್ಟ್ರೀಕಲ್ಸ್ – ಸೇಲ್ಸ್ & ಸರ್ವೀಸ್ ಸ್ಥಳಾಂತರ ಗೊಂಡು ಪಂಜ ದೇವಸ್ಥಾನ ರಸ್ತೆ( ಚರ್ಚ್ ಗೇಟ್ ಸಮೀಪ ) ಬಟಾರ ಕಾಂಪ್ಲೆಕ್ಸ್ ನಲ್ಲಿ ಮಾ.27 ರಂದು ಶುಭಾರಂಭ ಗೊಂಡಿತು.

ಸಂಸ್ಥೆಯ ಮಾಲಕ ಚಂದ್ರಶೇಖರ ಪಿ ಸ್ವಾಗತಿಸಿದರು.ನಮ್ಮಲ್ಲಿ ಎಲ್ಲಾ ತರಹದ ಇಲೆಕ್ಟ್ರಿಕಲ್ ಮೋಟಾರ್ಸ್, ಸಬ್ ಮರ್ಸಿಬಲ್ ಪಂಪ್, ಜನರೇಟರ್ ರಿಪೇರಿ ಮತ್ತು ರಿವೈಂಡಿಂಗ್ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.