ಕೂತ್ಕುಂಜ: ದೈವಸ್ಥಾನದಲ್ಲಿ ವಾರ್ಷಿಕ ನೇಮ

0

ಕೂತ್ಕುಂಜ ಗ್ರಾಮದ ಹೆಬ್ಬಾರಹಿತ್ಲು-ಪೇರಳಕಟ್ಟೆ ಇಟ್ಯಡ್ಕ ಶ್ರೀ ಉಳ್ಳಾಕುಲು, ಶ್ರೀ ಶಿರಾಡಿ ಪರಿವಾರ ದೈವಗಳ ದೈವಸ್ಥಾನದಲ್ಲಿ ವರ್ಷಾವಧಿ ನೇಮ ಮಾ.24 ರಂದು ಭಂಡಾರ ತೆಗೆದು ಮಾ.25 ರಂದು ನಡೆಯಿತು.

ಮಾ.24 ರಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷರಾಗ ರಂಜನೆ ನಡೆಯಿತು.