ಕೂಜಿಮಲೆಯಲ್ಲಿ ಮತ್ತೆ ನಕ್ಸಲ್ ಸಂಚಾರದ ವದಂತಿ: ಮುಂದುವರಿದ ಕೂಂಬಿಂಗ್

0

ಕೂಜಿ ಮಲೆಯಲ್ಲಿ ನಿನ್ನೆ ಕೂಡ ಶಂಕಿತ ನಕ್ಸಲ್ ಮಹಿಳೆ ಯೊಬ್ಬಾಕೆ ನಡೆದುಕೊಂಡು ಹೋದರೆನ್ನುವ ಮಾಹಿತಿ ಆಧಾರದಲ್ಲಿ ನಕ್ಸಲ್ ನಿಗ್ರಹ ಪಡೆಗಳು ನಿನ್ನೆ ಮತ್ತೆ ಕೂಂಬಿಂಗ್ ಆರಂಭಿಸಿರುವುದಾಗಿ ವರದಿಯಾಗಿದೆ‌.

ನಿನ್ನೆ ಮಧ್ಯಾಹ್ನ ವೇಳೆಗೆ ಅಪರಿಚಿತ ಮಹಿಳೆಯೊಬ್ಬರು ನಡೆದುಕೊಂಡು ಹೋದರೆನ್ನಲಾಗಿದೆ. ಇದನ್ನು ನೋಡಿದ ವ್ಯಕ್ತಿಯೊಬ್ಬರು ಸಂಬಂಧಿಸಿದವರಿಗೆ ಮಾಹಿತಿ ಕೊಟ್ಟಿದ್ದು, ನಕ್ಸಲ್ ನಿಗ್ರಹ ಪಡೆಯವರು ಬಂದು ಕೂಂಬಿಂಗ್ ಆರಂಭಿಸಿರುವುದಾಗಿ ತಿಳಿದುಬಂದಿದೆ.