ಕೇನ್ಯ ಗ್ರಾಮದ ಕಾಯೇರ್ತಡ್ಕ ಶ್ರೀ ಹೊಸಮ್ಮ ದೈವದ 27ನೇ ವರ್ಷದ ನೇಮೋತ್ಸವವು ಮಾ. 26ರಂದು ನಡೆಯಿತು.

ರಾತ್ರಿ ದೈವದ ಭಂಡಾರ ಹಿಡಿದು ಬಳಿಕ ನೇಮೋತ್ಸವ ನಡೆಯಿತು. ನೇಮೋತ್ಸವದ ಪ್ರಮುಖರಾದ ಕಿಶೋರ್ ರೈ ಕಂಡೆಬಾಯಿ ಸೇರಿದಂತೆ ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡರು.