ಕೊಡಿಯಾಲ ಗ್ರಾಮದ ಪಡುಮಜಲು , ಕಲ್ಲಪಣೆ ಲಕ್ಷ್ಮಣ ಗೌಡರು ಅಲ್ಪಕಾಲದ ಅಸೌಖ್ಯದಿಂದ ಮಾ.24 ರಂದು ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಜಗದೀಶ್ ಪಿ.ಎಲ್ ಕಲ್ಲಪಣೆ, ಸೊಸೆ ಶ್ರೀಮತಿ ಜೀವಿತ ಜಗದೀಶ್ , ಮೊಮ್ಮಗ ಹೃದಯ್ ಹಾಗೂ ಬಂಧುಮಿತ್ರರು,ಕುಟುಂಬಸ್ಥರು ಅಗಲಿದ್ದಾರೆ.