ವಸಂತ ಎರ್ಮೆಟ್ಟಿ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಎರ್ಮೆಟ್ಟಿ ಚನಿಯ ಎಂಬವರ ಪುತ್ರ ವಸಂತ ಎಂಬವರು ಮಾ.25ರಂದು ಅಸೌಖ್ಯದಿಂದ ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ತಂದೆ, ತಾಯಿ ಅಕ್ಕು, ಮಾವ ಚೋಮ, ಸಹೋದರರಾದ ರವಿ, ಚಂದ್ರಶೇಖರ, ಗಂಗಾಧರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.