ಕಳಂಜ: ಕಳೆದುಹೋದ ದಾಖಲೆಗಳನ್ನು ಹಿಂತಿರುಗಿಸುವಂತೆ ಮನವಿ

0

ಕಳಂಜ ಗ್ರಾಮದ ಪಟ್ಟೆ ಎಂಬಲ್ಲಿ ದಾಖಲೆ ಪತ್ರಗಳಿದ್ದ ಪರ್ಸ್ ಕಾಣೆಯಾಗಿದ್ದು ಸಿಕ್ಕಿದವರು ಹಿಂತಿರುಗಿಸುವಂತೆ ವಾರಸುದಾರರು ಮನವಿ ಮಾಡಿಕೊಂಡಿದ್ದಾರೆ.
ಮಾ.‌ 31ರಂದು ಸಂಜೆ ಅಮರಪಡ್ನೂರು ಗ್ರಾಮದ ಹೊಸಮಜಲು ಹರಿಪ್ರಸಾದ್ ಎಂಬವರು ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಹಣ, ಪಾನ್ ಕಾರ್ಡ್, ಎ.ಟಿ.ಎಂ ಕಾರ್ಡ್, ಆರ್.ಸಿ. ಸೇರಿದಂತೆ ವಿವಿಧ ದಾಖಲೆಗಳಿದ್ದ ಪರ್ಸ್ ಕಳಂಜದ ಪಟ್ಟೆ ಎಂಬಲ್ಲಿ ಕಳೆದುಹೋಗಿದೆ. ಸಿಕ್ಕಿದವರು ಮೊ. ಸಂಖ್ಯೆ 8762365973 ಯನ್ನು ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ.