ಪೆರಾಜೆ ಶ್ರೀ ಶಾಸ್ತಾವು ದೇವರ ಜಾತ್ರೋತ್ಸವ ಸಂಭ್ರಮ

0

ಇಂದು ರಾತ್ರಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ

ಪೆರಾಜೆ ಶ್ರೀ ಶಾಸ್ತಾವು ದೇವರ ಜಾತ್ರೋತ್ಸವವು ಮಾ.೨೫ ರಂದು ಆರಂಭಗೊಂಡಿದ್ದು, ಎ.೧೦ ರವರೆಗೆ ನಡೆಯಲಿದೆ.
ಜಾತ್ರೋತ್ಸವ ಪ್ರಯುಕ್ತ ಇಂದು ರಾತ್ರಿ ೮ ಗಂಟೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಹಾಗೂ ಪೆರಾಜೆ ಶ್ರೀ ಶಾಸ್ತಾವು ಯಕ್ಷಪ್ರಿಯರ ಬಳಗದ ವತಿಯಿಂದ ದೇವಸ್ಥಾನದ ಎದುರುಗಡೆಯ ಗದ್ದೆಯಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ನಡೆಯಲಿದೆ.