ಪೈಲಾರು: ಕೋಡ್ತುಗುಳಿಯಲ್ಲಿ ವಿಶ್ವ ವುಡ್ ವರ್ಕ್ಸ್ ಶಾಪ್ ಶುಭಾರಂಭ

0

ಅಮರಮುಡ್ನೂರು ಗ್ರಾಮದ ಪೈಲಾರು ಕೋಡ್ತುಗುಳಿ ಎಂಬಲ್ಲಿ ಪ್ರವೀಣ್ ಎ.ಎಂ. ರವರ ಮಾಲಕತ್ವದ ವಿಶ್ವ ವುಡ್ ವರ್ಕ್ಸ್ ಶಾಪ್ ಎ.9 ರಂದು ಶುಭಾರಂಭಗೊಂಡಿತು.
ಬೆಳಗ್ಗೆ ಅರ್ಚಕರು ಗಣಪತಿ ಹವನ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಲಕರ ಮನೆಯವರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಅನುಭವಿ ಕೆಲಸಗಾರರಿಂದ
ಎಲ್ಲಾ ತರದ ಮರದ ಕೆತ್ತನೆ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡುವುದಾಗಿ ಮಾಲಕರು ತಿಳಿಸಿದರು.