ಏ.10 (ನಾಳೆ) ಗುತ್ತಿಗಾರಿನಲ್ಲಿ ರಾಮ್‌ದೇವ್ ಸೂಪರ್ ಮಾರ್ಕೆಟ್ ಶುಭಾರಂಭ

0

ಗುತ್ತಿಗಾರಿನ
ಶ್ರೀ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಏ.10 ರಂದು ರಾಮ್‌ದೇವ್ ಸೂಪರ್ ಮಾರ್ಕೆಟ್ ಶುಭಾರಂಭಗೊಳ್ಳಲಿದೆ.

ಗುತ್ತಿಗಾರಿನಲ್ಲಿ ರಾಮ್ ದೇವ್ ಗಾರ್ಮೆಟ್ಸ್ ಮಳಿಗೆಯವರ ಇನ್ನೊಂದು ಅಂಗಡಿ ರಾಮ್‌ದೇವ್ ಸೂಪರ್ ಮಾರ್ಕೆಟ್ ಶುಭಾರಂಭ ಗೊಳ್ಳಲಿದೆ.
ಉದ್ಘಾಟನಾ ಕೊಡುಗೆಯಾಗಿ ಖರೀದಿಸುವ ವಸ್ತುಗಳಲ್ಲಿ
5% ರಿಂದ 20% ರಿಯಾಯಿತಿ ದರ ಇರಲಿದೆ ಎಂದು ಅಂಗಡಿ ಮಾಲಕರಾದ ಸೋಹನ್ ಲಾಲ್ ತಿಳಿಸಿದ್ದಾರೆ.