ವಿವಾಹ ನಿಶ್ಚಿತಾರ್ಥ : ಮೋಹಿತ್-ಯಶ್ಮಿತಾ

0

ದೇವಚಳ್ಳ ಗ್ರಾಮದ ಆನೇರಮನೆ (ನರ್ಪ) ಶಿವಣ್ಣ ಗೌಡರ ಪುತ್ರ ಮೋಹಿತ್ ರವರ ವಿವಾಹ ನಿಶ್ಚಿತಾರ್ಥವು ಬಂಟ್ವಾಳ ತಾ.ಕನ್ಯಾನ ಗ್ರಾಮದ ಮರಾಟಿಮೂಲೆ ಶಿವಪ್ಪ ಗೌಡರ ಪುತ್ರಿ ಯಶ್ಮಿತಾರೊಂದಿಗೆ ಮಾ.31ರಂದು ವಧುವಿನ ಮನೆಯಲ್ಲಿ ನಡೆಯಿತು.