ನಾಳೆ ಈದುಲ್ ಪಿತರ್

0

ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ನಾಳೆ ಬುಧವಾರ ಈದುಲ್ ಪಿತರ್ ಹಬ್ಬಶವ್ವಾಲ್ ತಿಂಗಳ ಆರಂಭ ರಂಜಾನ್ ತಿಂಗಳ ಅಂತ್ಯ ಇವತ್ತು ಚಂದ್ರ ದರ್ಶನ ಆದ ಹಿನ್ನೆಲೆಯಲ್ಲಿ ನಾಳೆ ಬುಧವಾರ ಈದುಲ್ ಫಿತರ್ ಹಬ್ಬ ಆಚರಿಸಲಾಗುವುದು ಎಂದು ದ.ಕ ಜಿಲ್ಲೆಯ ಖಾಝಿಗಳು ತಿಳಿಸಿದ್ದಾರೆ