ಹಾಲೆಮಜಲು ಓಮ್ನಿ ಪಲ್ಟಿ – ಅಪಾಯದಿಂದ ಪಾರು

0

ಹಾಲೆಮಜಲು ಬಸ್ ತಂಗುದಾಣದ ಬಳಿ ಹೆದ್ದಾರಿ ತಿರುವಿನಲ್ಲಿ ಓಮಿನಿಯೊಂದು ಎ. 9 ರಂದು ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ವರದಿಯಾಗಿದೆ.

ಹರಿಹರದಿಂದ ಹಾಲೆಮಜಲು ಓಮ್ನಿ ಬರುತ್ತಿದ್ದು, ಚಾಲಕ ಸೇರಿದಂತೆ ಓಮ್ನಿಯಲ್ಲಿದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ವರದಿ : ಡಿ.ಎಚ್