ಗುತ್ತಿಗಾರಿನಲ್ಲಿ ರಾಮ್‌ದೇವ್ ಸೂಪರ್ ಮಾರ್ಕೆಟ್ ಶುಭಾರಂಭ

0

ಗುತ್ತಿಗಾರಿನ
ಶ್ರೀ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಏ.10 ರಂದು ರಾಮ್‌ದೇವ್ ಸೂಪರ್ ಮಾರ್ಕೆಟ್ ಶುಭಾರಂಭಗೊಂಡಿತು.

ವೆಂಕಟ್ ವಳಲಂಬೆ ಅವರು ದೀಪ ಬೆಳಗಿಸಿ ಅಂಗಡಿ ಉದ್ಘಾಟಿಸಿ, ಶುಭ ಹಾರಿಸಿದರು. ಈ ಸಂದರ್ಭ
ಅಂಗಡಿ ಮಾಲಕ ಸೋಹನ್ ಲಾಲ್, ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ, ವಿಷ್ಣು ಪ್ರಸಾದ ಹೊನ್ನೆಡಿ, ಸ್ವಾತಿ ಕಾಂಪ್ಲೆಕ್ಸ್ ನ ಮಾಲಕ ಎಂ.ಎಸ್ ಭಟ್, ಡೈವಿಂಗ್ ಸ್ಕೂಲ್ ಪದ್ಮನಾಭ, ಸಿಬ್ಬಂದಿ ಸಂದ್ಯಾ ಮತ್ತಿತರರು ಉಪಸ್ಥಿತರಿದ್ದರು. ಅಕ್ಷತಾ ಸ್ವಾಗತಿಸಿ ವಂದಿಸಿದರು.


ಉದ್ಘಾಟನಾ ಕೊಡುಗೆ ಯಾಗಿ ಇಲ್ಲಿ ಖರೀದಿಸುವ ವಸ್ತುಗಳಲ್ಲಿ
5% ರಿಂದ 20% ರಿಯಾಯಿತಿ ದರ ಇರಲಿದೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.