ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ: ಕಲಾ ಹಾಗೂ ವಾಣಿಜ್ಯ ವಿಭಾಗಕ್ಕೆ ಶೇಕಡ 100 ಫಲಿತಾಂಶ

0

ಕಲಾ ವಿಭಾಗದಲ್ಲಿ ಅನುಷ್ಯ ತಾಲೂಕಿಗೆ ಪ್ರಥಮ


ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದ್ದು, ಕಲಾ ಹಾಗೂ ವಾಣಿಜ್ಯ ವಿಭಾಗಕ್ಕೆ ಶೇಕಡ 100 ಫಲಿತಾಂಶ ಲಭಿಸಿದೆ.
ಕಲಾ ವಿಭಾಗದಲ್ಲಿ 6 ಮಂದಿ ಡಿಸ್ಟಿಂಕ್ಷನ್, ವಾಣಿಜ್ಯ ವಿಭಾಗದಲ್ಲಿ 8 ಮಂದಿಗೆ ಡಿಸ್ಟಿಂಕ್ಷನ್, ವಿಜ್ಞಾನ ವಿಭಾಗದಲ್ಲಿ 8 ಮಂದಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.


ಕಲಾ ವಿಭಾಗದಲ್ಲಿ ಅನುಷ್ಯ ರವರು 587 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನೈತನ್ಯ ಸಿ 565 ಅಂಕ, ದಿವ್ಯಜ್ಯೋತಿ 552 ಅಂಕ, ದೀಪಿಕ ಎನ್. 530 ಅಂಕ, ಸ್ನೇಹ ಎ.ಕೆ. 526 ಅಂಕ, ಪ್ರಿಯದರ್ಶಿನಿ 510 ಅಂಕ, ವಾಣಿಜ್ಯ ವಿಭಾಗದಲ್ಲಿ ಪ್ರಜ್ನಾ ಎಸ್. 555 ಅಂಕ, ಜುಪೈದಾ ಪಿ.ಎ. 553 ಅಂಕ, ಸಮ್ನಾಜ್ ಎ.ಪಿ.544 ಅಂಕ, ಲಿಖಿತಾ ಪಿ.ಡಿ 537 ಅಂಕ, ಫಾತಿಮತ್ ಮಾಹಿರ 531 ಅಂಕ, ಮೇಘ 530 ಅಂಕ, ಮೌಲ್ಯಶ್ರೀ 528 ಅಂಕ, ದೀಕ್ಷಾ ಕೆ.ಬಿ. 522 ಅಂಕ, ವಿಜ್ಞಾನ ವಿಭಾಗದಲ್ಲಿ ಐಶ್ವರ್ಯ 577 ಅಂಕ, ಸಪ್ನ ಕೆ.572 ಅಂಕ, ಫಾತಿಮತ್ ಅಜ್ಮಿಯಾ 564 ಅಂಕ, ಸುಷ್ಮ ಡಿ.ಪಿ 557 ಅಂಕ, ಧನ್ಯಕುಮಾರಿ ಆರ್. 544 ಅಂಕ, ಯಶಸ್ವಿ ಬಿ.ಎ. 540 ಅಂಕ, ಫಾತಿಮತ್ ಶಭಾನ 523 ಅಂಕ, ಶಮ್ನಾ ಬಿ. 515 ಅಂಕ ಗಳಿಸಿದ್ದಾರೆ.