ಮಂಗಳೂರಿನ ಸಿ.ಎಫ್. ಎ.ಎಲ್ (CFAL PU COLLEGE)ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅದಿತಿ.ಜೆ. ಆಳ್ವ , ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 95.2 ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಇವರು ಬೆಳ್ಳಾರೆ ಗ್ರಾಮದ ಕಲ್ಲೋಣಿ ಎ. ಜಗನ್ನಾಥ ಆಳ್ವ ಮತ್ತು ಶ್ರೀಮತಿ ಮಂಜುಳಾ ಆಳ್ವ ದಂಪತಿಗಳ ಪುತ್ರಿ.