ಗೋಪಿ ದೋಲ್ತೋಡಿ ನಿಧನ

0

ಬಾಳಿಲ ಗ್ರಾಮದ ಕೃಷ್ಣ ಮಣಿಯಾಣಿಯವರ ಧರ್ಮ ಪತ್ನಿ ಗೋಪಿ ದೋಲ್ತೋಡಿಯವರು ಅಲ್ಪಕಾಲದ ಅಸೌಖ್ಯೆಯಿಂದ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಮನೋಹರ ದೋಲ್ತೋಡಿ ಪುತ್ರಿಯರಾದ ಶಶಿಕಲಾ , ಪದ್ಮಾವತಿ, ಆರತಿ , ವಿಭಾ, ಶುಭಾ , ವೀಕ್ಷಾ , ಸೊಸೆ, ಅಳಿಯಂದಿರು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.