ದೇವಚಳ್ಳ ಗ್ರಾಮದ ದಿ| ವೆಂಕಪ್ಪ ಗೌಡ ಮುಂಡೋಡಿ ಎಂಬವರ ಪತ್ನಿ ಶ್ರೀಮತಿ ಪಾರ್ವತಿ ಮುಂಡೋಡಿ ಎಂಬವರು ಇಂದು ಬೆಳಿಗ್ಗೆ ಸ್ವಗಹೃದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.















ಮೃತರು ಪುತ್ರ ರಾದ ಹರ್ಷಕುಮಾರ್ ಮುಂಡೋಡಿ, ಪುಷ್ಪಕರ ಮುಂಡೋಡಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.









