ಧರ್ಮಪಾಲ ಗೌಡ ಉಡ್ದೋಳಿ ಹೊಸಮನೆ ನಿಧನ

0

ಯೇನೆಕಲ್ಲು ಗ್ರಾಮದ ಉಡ್ದೋಳಿ ಹೊಸಮನೆ ಧರ್ಮಪಾಲ ಗೌಡ ಅಸೌಖ್ಯದಿಂದ ಇಂದು ಸಂಜೆ ನಿಧನರಾದರು. ಇವರಿಗೆ 89 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಉಮೇಶ್ ಗೌಡ ಉಡ್ದೋಳಿ ಹೊಸಮನೆ, ನಾಗೇಶ್ ಗೌಡ ಉಡ್ದೋಳಿ ಹೊಸಮನೆ, ಪುತ್ರಿಯರಾದ ಪುಷ್ಪಲತಾ, ಪೂರ್ಣಲತಾ, ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಧರ್ಮಪಾಲ ಗೌಡರು ಪೂರ್ವಾಹ್ನ 11.30ಕ್ಕೆ ಅಂಚೆ ಮತ ಚಲಾಯಿಸಿದ್ದರು.