ಅಡ್ಕಾರು ಬಿಜೆಪಿ ಕಾರ್ಯಕರ್ತರಿಂದ ಮನೆ ಮನೆ ಭೇಟಿ – ಮತಯಾಚನೆ

0

ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋನಡ್ಕಪದವು ಬೂತ್ ಸಂಖ್ಯೆ 185ರಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪರವಾಗಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರುಗಳಾದ ದಿನೇಶ್ ಅಡ್ಕಾರು, ಬಾಲಕೃಷ್ಣ ಕಾನ ಅಡ್ಕಾರು, ಗೋಪಾಲ ಕಾನ ಅಡ್ಕಾರು, ಸುಖೇಶ್ ಅಡ್ಕಾರುಪದವು, ತೀಕ್ಷಣ್ ಅಡ್ಕಾರು, ಅಖಿಲೇಶ್ ಅಡ್ಕಾರು, ತೀರ್ಥೇಶ್ ಅಡ್ಕಾರು, ಸಂದೀಪ್ ಅಡ್ಕಾರು, ರಕ್ಷಿತ್ ಅಡ್ಕಾರು ಸೇರಿದಂತೆ ಬಿಜೆಪಿ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.