ಲೀಲಾವತಿ ಕೊಪ್ಪಡ್ಕ ನಿಧನ

0

ಕಲ್ಮಕಾರು ಗ್ರಾಮದ ಲೀಲಾವತಿ ಕೊಪ್ಪಡ್ಕ ಏ.16 ರಂದು ಅಲ್ಪಕಾಲದ ಅಸೌಖ್ಯತೆಯಿಂದ ನಿಧನರಾದರು.

ಮೃತರು ಪತಿ ದಿನೇಶ್ ಕೊಪ್ಪಡ್ಕ, ಪುತ್ರ ಗುರುಕಿರಣ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.