ಐವರ್ನಾಡಿನಲ್ಲಿ ಹೋಟೆಲ್ ಪ್ರಣವ್ ಶುಭಾರಂಭ

0

ಐವರ್ನಾಡಿನ ಮುಖ್ಯ ರಸ್ತೆ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ರಾಜೇಶ್ ನೆಕ್ರೆಪ್ಪಾಡಿಯವರ ಮಾಲಕತ್ವದ ಪ್ರಣವ್ ಹೋಟೆಲ್ ಎ.20 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ಶ್ರೀಮತಿ ಸರಸ್ವತಿ ಕೃಷ್ಣಪ್ಪ ಗೌಡ, ನೂಜಾಲು ಪದ್ಮನಾಭ ಗೌಡ, ಶಿವರಾಮ ಗೌಡ ನೆಕ್ರೆಪ್ಪಾಡಿ, ಶ್ರೀಮತಿ ಸುಮನ,ಕರುಣಾಕರ ನೆಕ್ರೆಪ್ಪಾಡಿ, ಶ್ರೀಮತಿ ಮಮತ, ಶ್ರೀಮತಿ ಸ್ವಾತಿ ರಾಜೇಶ್ ನೆಕ್ರೆಪ್ಪಾಡಿ , ಗೋಪಾಲಕೃಷ್ಣ ಚೆಮ್ನೂರು,ಎ.ಎಸ್. ಚಂದ್ರಲಿಂಗಂ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.